ಭಾರತ ಸಂವಿಧಾನದ "ಕರಡು ಸಮಿತಿʼ ಯ ಅಧ್ಯಕ್ಷರು ಯಾರು?
1) ಸಚ್ಚಿದಾನಂದ ಸಿನ್ಹಾ
2) ಡಾ|| ಬಾಬು ರಾಜೇಂದ್ರ ಪ್ರಸಾದ
3) ಡಾ.ಬಿ.ಆರ್. ಅಂಬೇಡ್ಕರ್
4) ಟಿ.ಟಿ.ಕೃಷ್ಣಮಾಚಾರಿ
ಕಡರು ರಚನಾ ಸಮಿತಿ:
ಸಂವಿಧಾನದ ರಚನಾ ಸಭೆಯು ರಾಷ್ಟ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ವಿವರವಾಗಿ ಪರಿಶೀಲಿಸಲು 22 ಸಮಿತಿಗಳನ್ನು ,
5 ಉಪಸಮಿತಿಗಳನ್ನು ಹೊಂದಿತ್ತು. ಅವುಗಳಲ್ಲಿ ಪ್ರಮುಖವಾದುದು ಕರುಡು ಸಮಿತಿ. ಈ ಕರಡು ಸಮಿತಿಗೆ ಡಾ.ಬಿ.ಆರ್. ಅಂಬೇಡ್ಕರ್‌ರವರು ಅಧ್ಯಕ್ಷರಾಗಿದ್ದರು. ಇವರು ಸಂವಿಧಾನ ರಚನೆಗೆ ನೀಡಿದ ಕೊಡುಗೆಯನ್ನು ಆಧರಿಸಿ ಅವರನ್ನು ʻಸಂವಿಧಾನದ ಶಿಲ್ಪಿʼ ಎಂದು ಕರೆಯಲಾಗಿದೆ.
ಈ ಕರಡು ಸಮಿತಿಯಲ್ಲಿ ಎನ್.ಗೋಪಾಲ ಸ್ವಾಮಿ ಅಯ್ಯಂಗಾರ್, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಕೆ.ಎಮ್. ಮುನ್ಛಿ, ಟಿ.ಟಿ. ಕೃಷ್ಣಮಾಚಾರಿ, ಮಹಮ್ಮದ್ ಸಾದುಲ್ಲಾ, ಸಿ. ಮಾಧವರಾವ್ ಅವರು ಸದಸ್ಯರಾಗಿದ್ದರು.
ಉತ್ತರ: 3) ಡಾ.ಬಿ.ಆರ್. ಅಂಬೇಡ್ಕರ್
Raju sattaragi
ReplyDelete