ಭಾರತದ ಸಂವಿಧಾನ ಯಾವಾಗ ಅಂಗೀಕರಿಸಲ್ಪಟ್ಟಿತು?

 ಭಾರತದ ಸಂವಿಧಾನ ಯಾವಾಗ ಅಂಗೀಕರಿಸಲ್ಪಟ್ಟಿತು?

1) ಜನವರಿ 26, 1950

2) ನವೆಂಬರ್ 26, 1949

3) ಜನವರಿ 26, 1949

4) ನವೆಂಬರ್‌ 26, 1950

ಸಂವಿಧಾನದ ರಚನೆ:

ಸಂವಿಧಾನ ರಚನಾ ಸಭೆಯು ರಚನಾ ಕಾರ್ಯವನ್ನು ಮುಗಿಸಲು ಎರಡು ವರ್ಷ 11 ತಿಂಗಳು ಮತ್ತು 18 ದಿನಗಳನ್ನು ತೆಗೆದುಕೊಂಡಿತು.

ರಚನಾ ಸಭೆಯಲ್ಲಿ ಇದ್ದ ಸಮಿತಿಗಳು ನಿರಂತರವಾಗಿ ಕೆಲಸ ನಿರ್ವಹಿಸಿ ಅನೇಕ ಸದಸ್ಯರುಗಳು ಮಂಡಿಸಿದ ತಿದ್ದುಪಡಿಗಳ ಮೇಲೆ ಚರ್ಚೆ ನಡೆಸಲಾಯಿತು.

ನಂತರ ಕರಡು ಸಂವಿಧಾನವನ್ನು ರಚಿಸಲಾಯಿತು.

ಬ್ರಿಟಿಷ್‌ ಸರ್ಕಾರ ಹೊರಡಿಸಿದ 1909, 1919 ಮತ್ತು 1935ರ ಕಾಯಿದೆ, 

ಬ್ರಿಟನ್ನಿನ ಸಂಸದೀಯ ವ್ಯವಸ್ಥೆ, 

ಅಮೇರಿಕಾದ ಬಿಲ್‌ ಆಫ್‌ ರೈಟ್ಸ್‌, 

ಐರ್ಲೆಂಡಿನ ಸಾಮಾಜಿಕ ನಿರ್ದೇಶಕ ತತ್ವಗಳು ಮುಂತಾದವುಗಳನ್ನು ಅಳವಡಿಸಿಕೊಳ್ಳಲು ನಿರ್ಣಯಿಸಲಾಯಿತು.

ಅಂತಿಮವಾಗಿ ನವೆಂಬರ್‌ 26, 1949 ರಂದು ಅಂಗೀಕರಿಸಲ್ಪಟ್ಟಿತು.

ಜನವರಿ 26, 1950 ರಂದು ಜಾರಿಗೆ ಬಂದಿತು.

ಜನವರಿ 26, 1950 - ದಿನವನ್ನೇ ಗಣರಾಜ್ಯ ದಿನವಾಗಿ ಆಚರಿಸುತ್ತೇವೆ.

 

ಪ್ರಶ್ನೆಗೆ ಸರಿಯಾದ ಉತ್ತರ: 2) ನವೆಂಬರ್ 26, 1949

 

No comments:

Post a Comment

X STANDARD SECOND LANGUAGE ENGLISH-2020-21

 X STANDARD SECOND LANGUAGE ENGLISH-2020-21 STUDY MATERIAL FOR THE YEAR 2020-21 For Class 10 Karnataka Secondary Education Examination Board...