ಭಾರತ ಸಂವಿಧಾನ ರಚನಾ ಸಭೆಯ ಪ್ರಮುಖ ಸಮಿತಿಗಳು ಮತ್ತು ಉಪಸಮಿತಿಗಳು

ಭಾರತ ಸಂವಿಧಾನ ರಚನಾ ಸಭೆಯ ಪ್ರಮುಖ ಸಮಿತಿಗಳು ಮತ್ತು ಉಪಸಮಿತಿಗಳು

ಸಂವಿಧಾನ ರಚನಾ ಸಭೆಯು 22 ಸಮಿತಿಗಳನ್ನು ಹಾಗೂ 5 ಉಪಸಮಿತಿಗಳನ್ನು ಹೊಂದಿದ್ದು, ಇವುಗಳ ಮೂಲಕವಾಗಿ ಸಂವಿಧಾನದ ವಿಷಯಗಳನ್ನು ಪರಿಶೀಲಿಸಿತು. 

ಪ್ರಮುಖ ಸಮಿತಿಗಳು ಮತ್ತು ಅವುಗಳ ಅಧ್ಯಕ್ಷರು

ಸಮಿತಿಗಳು                        ಅಧ್ಯಕ್ಷರು

ನಿಯಮ ರಚನಾ ಸಮಿತಿ   -ಡಾ.ರಾಜೇಂದ್ರ ಪ್ರಸಾದ

ಚಾಲನಾ ಸಮಿತಿ             -ಡಾ.ರಾಜೇಂದ್ರ ಪ್ರಸಾದ

ಹಣಕಾಸು ವಿಷಯಗಳ ತಜ್ಞ ಸಮಿತಿ -ಡಾ.ರಾಜೇಂದ್ರ ಪ್ರಸಾದ

ಸದನ ಸಮಿತಿ                -ಬಿ.ಪಟ್ಟಾಭಿ ಸೀತಾರಾಮಯ್ಯ

ರಾಜ್ಯಗಳ ಸಮಿತಿ             - ಶ್ರೀ ಜವಹರಲಾಲ್‌ ನೆಹರು  

ಸಂವಿಧಾನದ ಕರಡು ಸಮಿತಿ -ಡಾ.ಬಿ.ಆರ್‌.ಅಂಬೇಡ್ಕರ್‌

ಮೂಲಭೂತ ಹಕ್ಕುಗಳು, ಅಲ್ಪಸಂಖ್ಯಾತರ ಸಲಹಾ ಸಮಿತಿ     - ಶ್ರೀ ವಲ್ಲಭಬಾಯಿ ಪಟೇಲ್‌

ಮೂಲಭೂತ ಹಕ್ಕುಗಳ ಉಪಸಮಿತಿ    -ಶ್ರೀ ಜೆ.ಬಿ. ಕೃಪಲಾನಿ

ಕೇಂದ್ರ ವಿಷಯಗಳ ಸಮಿತಿ        - ಶ್ರೀ ಜವಹರಲಾಲ್‌ ನೆಹರು         

ರಾಷ್ಟ್ರಧ್ವಜದ ಸಮಿತಿ        -ಡಾ.ರಾಜೇಂದ್ರ ಪ್ರಸಾದ

ಸಂವಿಧಾನ ಸಭೆಯ ಕಾರ್ಯಗಳಿಗೆ ಸಂಬಂಧಿಸಿದ ಸಮಿತಿ    - ಶ್ರೀ ಜಿ.ವಿ.ಮಾವಳಂಕರ್‌

No comments:

Post a Comment

X STANDARD SECOND LANGUAGE ENGLISH-2020-21

 X STANDARD SECOND LANGUAGE ENGLISH-2020-21 STUDY MATERIAL FOR THE YEAR 2020-21 For Class 10 Karnataka Secondary Education Examination Board...